ಗೃಹ ಸಾಲಗಳು-ಹೊಸ ಗೃಹ ಸಾಲುಗಳು-ವೇತನದಾರರಿಗೆ

ಈ ಹಿಂದೆ ನಿಮಗೆ ಗೃಹ ಸಾಲ ಪಡೆಯಲು ಕಷ್ಟವಾಗಿದ್ದರೆ, ನೀವು ಏಕಾಂಗಿ ಅಲ್ಲ. ನಿಮಗೆ ಸಾಲದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಕೀರ್ಣವೆನೆಇಸಿದರೆ, ನಿಮ್ಮ ಹಾದಿಯ ಪ್ರತಿ ಹಂತದಲ್ಲೂ ನೆರವು ನೀಡಲು ನಾವು ಇಲ್ಲಿದ್ದೇವೆ. ಸರಿಯಾದ ಬೆಂಬಲದೊಂದಿಗೆ, ಗೃಹ ಸಾಲ ಪಡೆಯುವುದು ತ್ವರಿತ, ಸುಲಭ ಮತ್ತು ಕೊಡುಗೆ ನೀಡುವ ಅನುಭವವಾಗಬಹುದು. ICICI HFC ನಾವು ದೊಡ್ಡ ಅಥವಾ ಸಣ್ಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವೇತನ ಪಡೆಯುತ್ತಿರುವ ವೃತ್ತಿಪರರನ್ನು ಸ್ವಾಗತಿಸುತ್ತೇವೆ, ಅದು ಮಾಲೀಕತ್ವ, ಪಾಲುದಾರಿಕೆ, LLP, ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಗಳು ಅಥವಾ MNCಗಳಾಗಿರಬಹುದು.

ನಮ್ಮ ಗೃಹ ಸಾಲವನ್ನು ನಿಮ್ಮ ಮನಸ್ಸಿನಂತೆಯೇ ವಿನ್ಯಾಸಗೊಳಿಸಲಾಗಿದೆ. ನಾವು ಸುಲಭ ಅರ್ಹತೆಯ ಮಾನದಂಡಗಳನ್ನು ನೀಡುತ್ತೇವೆ ಮತ್ತು ಕೆಲವೇ ಕೆಲವು ಅಗತ್ಯ ದಾಖಲೆಗಳನ್ನು ಕೇಳುತ್ತೇವೆ. ನಮ್ಮ 135+ ICICI HFC ಶಾಖೆಗಳಲ್ಲಿ ಪೈಕಿ ಪ್ರತಿಯೊಂದರಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವಿದೆ ಮತ್ತು ಅವರು ಸ್ಥಳದಲ್ಲಿಯೇ ನಿಮ್ಮ ಅರ್ಜಿಯನ್ನು ಪರಿಶೀಲಿಸುವುದರಿಂದ ನೀವು 72 ಗಂಟೆಗಳಿಗೂ ಕಡಿಮೆ ಅವದಿಯಲ್ಲಿ ಗೃಹ ಸಾಲ ಪಡೆಯುಬಹುದು.

ನಿಮ್ಮ ಮತ್ತು ಸ್ವಂತ ಮನೆ ಹೊಂದುವ ನಿಮ್ಮ ಕನಸಿನ ನಡುವೆ ಯಾವುದೂ ಅಡ್ಡ ಬರಬಾರದು. ಸಾಲ ವಿತರಿಸಿದ ನಂತರವೂ ನಿಮಗೆ ನೆರವು ನೀಡಲು ನಾವು ಇಲ್ಲಿದ್ದೇವೆ- ಅದು ಮರುಪಾವತಿ ವೇಳೆ ಇರಬಹುದು ಅಥವಾ ಭವಿಷ್ಯದಲ್ಲಿ ನಿಮಗೆ ಯಾವುದೇ ರೀತಿಯ ಹಣದ ನೆರವು ಬೇಕಾದಾಗ ಇರಬಹುದು.

ವೇತನದಾರರಿಗೆ ಗೃಹ ಸಾಲ-ಪ್ರಮುಖ ಆಂಶಗಳು ಮತ್ತು ಲಾಭಗಳು

ಕೈಗೆಟಕುವ ಗೃಹ ಸಾಲದ ಲಾಭಗಳು

ICICI HFCನ ಕೈಗೆಟಕುವ ಗೃಹ ಸಾಲ, ಅಪ್ನಾ ಘರ್‌, ಪ್ರಧಾನ ಮಂತ್ರಿ ಆವಾಸ್‌ ಯೋಜನೆ (PMAY) ಅಡಿಯ ಗೃಹ ಸಾಲಗಳ ಮೇಲೆ 2.67 ಲಕ್ಷ ರೂ.ಗಳವರೆಗೆ ಸಬ್ಸಿಡಿ ಲಾಭ ಒದಗಿಸುತ್ತದೆ. ಅಪ್ನಾ ಘರ್‌ ಇತರ ಗೃಹ ಸಾಲಗಳಂತಲ್ಲ ಮತ್ತು ವೇತನದಾರರು ಹಾಗೂ ವೇತನ ರಹಿತ ವ್ಯಕ್ತಿಗಳಿಗೆ, ಔಪಚಾರಿಕ ಆದಾಯ ದಾಖಲೆಗಳನ್ನು ವ್ಯವಸ್ಥೆ ಮಾಡಲಾಗದವರಿಗೆ ಕೂಡ ದೊರೆಯುತ್ತದೆ.

ಎಲ್ಲಾ ಗೃಹ ಮಾಲೀಕತ್ವದ ಆಕಾಂಕ್ಷಿಗಳಿಗೆ ಸಾಲಗಳು

ನಮ್ಮ ಗೃಹ ಸಾಲ ಸರ್ಕಾರಿ ಉದ್ಯೋಗಿಗಳು ಮತ್ತು ಕಾರ್ಪೊರೇಟ್‌ ವೃತ್ತಿಪರರಂತಹ ವೇತನದಾರ ವ್ಯಕ್ತಿಗಳಿಗೆ ನೆರವಾಗುತ್ತದೆ; ಜೊತೆಗೆ ವೈದ್ಯರು, ವಕೀಲರು,   CA, ವ್ಯಾಪಾರಿಗಳು ಮತ್ತು ಸಣ್ಣ ವ್ಯವಹಾರ ಮಾಲೀಕರಂತಹ ಸ್ವಯಂ ಉದ್ಯೋಗಿಗಳಿಗೆ ಕೂಡ. ಸ್ವಂತ ಮನೆಯನ್ನು ಹೊಂದುವ ನಿಮ್ಮ ಕನಸಿಗೆ ನಾವು ಬದ್ಧರಾಗಿದ್ದೇವೆ.

ಸುಲಭದ ಅರ್ಹತೆ

ನಮ್ಮ ಬದಲಾಯಿಸಬಲ್ಲ ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಾಖಲೆಗಳ ಅಗತ್ಯತೆಯಿಂದ ICICI HFCನಲ್ಲಿ ಗೃಹ ಸಾಲ ಪಡೆಯುವುದು ತ್ವರಿತವಾಗಿದೆ. ನಿಮ್ಮ ಬಳಿ ITRನಂತಹ ಔಪಚಾರಿಕ ಆದಾಯ ದಾಖಲೆಯಿಲ್ಲದಿದ್ದಲ್ಲಿ ಕೂಡ, ಈ ಹಿಂದೆ ಸಾಲವನ್ನು ಮರುಪಾವತಿಸಿದ ಉತ್ತಮ ಇತಿಹಾಸ ಹೊಂದಿದ್ದರೆ, ನಮ್ಮ ಸ್ಥಳೀಯ ತಜ್ಞರು ನಿಮಗೆ ಅಗತ್ಯವಿರುವ ಬೆಂಬಲ ನೀಡುತ್ತಾರೆ.

ಸಲಹೆ: ನಿಮ್ಮ ಅರ್ಹತೆಯನ್ನು ಹೆಚ್ಚಿಸಲು, ನೀವು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಂತಹ ಸಹ-ಅರ್ಜಿದಾರರನ್ನು ಕೂಡ ಸೇರಿಸಬಹುದು

ತ್ವರಿತ ಸಾಲ ವಿತರಣೆ

ನೀವು 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗೃಹ ಸಾಲ ಪಡೆಯಬಹುದು. ನಮ್ಮ 135+ ICICI HFC ಶಾಖೆಗಳಲ್ಲಿ ಪೈಕಿ ಪ್ರತಿಯೊಂದರಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವಿದೆ ಮತತ್ತು ಅವರು ಸ್ಥಳದಲ್ಲಿಯೇ ನಿಮ್ಮ ಅರ್ಜಿಯನ್ನು ಪರಿಶೀಲಿಸುವುದರಿಂದ ಪದೇ ಪದೇ ಭೇಟಿ ನೀಡುವುದು ಅಥವಾ ದಾಖಲೆಗಳಿಗೆ ಬೇಡಿಕೆ ಇಡುವ ಪ್ರಸಂಗ ಬರುವುದಿಲ್ಲ.

3 ಲಕ್ಷ ರೂ.ಗಳಿಂದ 5 ಕೋಟಿ ರೂ.ಗಳವರೆಗೆ ಗೃಹ ಸಾಲಗಳು

ನಿಮಗೆ ದೊಡ್ಡ ಅಥವಾ ಸಣ್ಣ ನೆರವಿನ ಅಗತ್ಯವಿರಬಹುದು: ನಾವು ಎಲ್ಲದಕ್ಕೂ ಹಣಕಾಸಿನ ನೆರವು ನೀಡುತ್ತೇವೆ, ಕೆಳಗಿನ ಎಲ್ಲದಕ್ಕೂ ನೀವು ಗೃಹ ಸಾಲ ಪಡೆಯುಬಹುದು:

 • ನಿರ್ಮಾಣ ಹಂತದಲ್ಲಿರುವ ಆಸ್ತಿ, ಸ್ವಾಧೀನಕ್ಕೆ ಸಿದ್ಧವಾಗಿರುವ ಆಸ್ತಿ ಅಥವಾ ಬಿಲ್ಡರ್‌ ಆಸ್ತಿ
 • ಹೊಸ ಆಸ್ತಿ ಅಥವಾ ಮರುಮಾರಾಟದ ಆಸ್ತಿ
 • DDA and MHADA/ಅಸ್ತಿತ್ವದಲ್ಲಿರುವ ಸಹಕಾರ ಗೃಹ ನಿರ್ಮಾಣ ಸೊಸೈಟಿ/ಅಪಾರ್ಟ್‌ಮೆಂಟ್‌ ಮಾಲೀಕರ ಸಂಘ/ಅಭಿವೃದ್ಧಿ ಪ್ರಾಧಿಕಾರದ ಇತ್ಯರ್ಥಗಳು/ಖಾಸಗಿ ಡೆವಲಪರ್‌ಗಳ ಮನೆಗಳಂತಹ ರಾಜ್ಯ ಸರ್ಕಾರದ ವಸತಿ ಮಂಡಳಿಗಳ ಆಸ್ತಿ
 • ನಗರಗಳು, ಅಧಿಕೃತ ಕಾಲೋನಿಗಳು ಮತ್ತು ಗ್ರಾಮ ಪಂಚಾಯಿತಿ ಆಸ್ತಿಗಳ ಆಸ್ತಿಗಳಿಗೆ
 • ಬಹು-ಘಟಕ ಅಥವಾ ಸ್ವಯಂ-ನಿರ್ಮಿತ ಆಸ್ತಿ ಅಥವಾ ನಿಮ್ಮ ಮಾಲೀಕತ್ವದ ಜಾಗದಲ್ಲಿ ಮನೆಯನ್ನು ನಿರ್ಮಿಸಲು ಅಥವಾ ವಸತಿ ಆಸ್ತಿಗೆ ಮರು ಹಣಕಾಸಿನ ನೆರವು ನೀಡಲು ಕೂಡ
 • ಉಚಿತ/ಗುತ್ತಿಗೆಯ ಜಾಗ ಅಥವಾ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ಆಸ್ತಿಯಲ್ಲಿ ನಿರ್ಮಾಣಕ್ಕಾಗಿ

ICICI HFCಗೆ ಬದಲಾಗಿ

ಕಳೆದ 2-3 ವರ್ಷಗಳಿಂದ ವಾರ್ಷಿಕ ಶೇಕಡಾ 11ಕ್ಕಿಂತ ಹೆಚ್ಚು ಬಡ್ಡಿದರದಲ್ಲಿ ಗೃಹ ಸಾಲವನ್ನು ಮರುಪಾವತಿಸುತ್ತಿದ್ದರೆ. ನಿಮ್ಮ ಗೃಹ ಸಾಲದ ಬಡ್ಡಿ ದರ ಕನಿಷ್ಠ 50 ಬೇಸಿಸ್‌ ಅಂಕಗಳಷ್ಟು ಹೆಚ್ಚಿದೆ, ಆದ್ದರಿಂದ EMI ಹೊರೆ ಕಡಿಮೆಗೊಳಿಸಲು, ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಆನಂದಿಸಲು ಮತ್ತು ನಮ್ಮ ತಜ್ಞರಿಂದ ಅವಿಭಜಿತ ಗಮನ ಪಡೆಯಲು ಬ್ಯಾಲೆನ್ಸ್‌ ಟ್ರಾನ್ಸ್ಫರ್‌ ಫೆಸಿಲಿಟಿ ಮೂಲಕ ICICI HFC ಗೃಹ ಸಾಲಕ್ಕೆ ಬದಲಾಗಿ.

ಅರ್ಹತೆ-ವೇತನದಾರರಿಗೆ ಗೃಹ ಸಾಲ

ವೇತನದಾರ ವ್ಯಕ್ತಿಗಳು

 • ರಾಷ್ಟ್ರೀಯತೆ

ಭಾರತೀಯ, ಭಾರತದಲ್ಲಿ ನೆಲೆಸಿರುವ ಅಥವಾ ಅನಿವಾಸಿ ಭಾರತೀಯ

 • ವಯಸ್ಸು (ಪ್ರಾಥಮಿಕ ಅರ್ಜಿದಾರ)

ಭಾರತೀಯ ನಿವಾಸಿಗಳಿಗೆ 23ರಿಂದ 60 ವರ್ಷಗಳು ಮತ್ತು ಅನಿವಾಸಿ ಭಾರತೀಯರಿಗೆ 25ರಿಂದ 60 ವರ್ಷಗಳು

 • ಅರ್ಹ ಉದ್ಯೋಗ ಪ್ರೊಫೈಲ್‌ಗಳು

ಮಾಲೀಕತ್ವ, ಪಾಲುದಾರಿಕೆ, LLP ಅಥವಾ ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಗಳು, MNCಗಳೊಂದಿಗೆ ಕೆಲಸ ಮಾಡುವ ಜನರು

 • ಸಹ-ಮಾಲೀಕತ್ವದ ಆಸ್ತಿ

ICICI HFC ಮಹಿಳೆಯರನ್ನು ಸಹ-ಅರ್ಜಿದಾರರಾಗಿ ಅರ್ಜಿ ಸಲ್ಲಿಸುವುದಕ್ಕಾಗಿ ಪ್ರೋತ್ಸಾಹಿಸಲು ಉತ್ತಮ ಬಡ್ಡಿದರಗಳನ್ನು ಒದಗಿಸುತ್ತದೆ

ಸಹ-ಅರ್ಜಿದಾರ

 • ಕನಿಷ್ಠ ವಯಸ್ಸು

ವೇತನದಾರ-18ರಿಂದ 65 ವರ್ಷಗಳು

 • ನೀವು ಸಹ-ಅರ್ಜಿದಾರರನ್ನು ಏಕೆ ಸೇರಿಸಬೇಕು?

 • ನೀವು ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಲು ಬಯಸಿದಲ್ಲಿ, ನೀವು ಓರ್ವ ಸಹ-ಅರ್ಜಿದಾರರನ್ನು ಸೇರಿಸಬಹುದು, ಅವರು ಆದಾಯ ಗಳಿಸುತ್ತಿಲ್ಲವಾದರೂ ಕೂಡ. ಇದು ನಿಮಗೆ ದೊಡ್ಡ ಮಟ್ಟದ ಗೃಹ ಸಾಲಕ್ಕೆ ಅರ್ಹರಾಗಲು ನೆರವಾಗಬಹುದು. ನಿಮ್ಮ ಸಹ-ಅರ್ಜಿದಾರರರು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಾಗಿರಬಹುದು.

 • ಏಕೆಂದರೆ, ಮಹಿಳೆಯರನ್ನು ಸಹ-ಅರ್ಜಿದಾರರನ್ನಾಗಿ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುವ ಸಲುವಾಗಿ ICICI HFC ಮಹಿಳೆಯರಿಗೆ ಉತ್ತಮ ಬಡ್ಡಿ ದರ ಒದಗಿಸುತ್ತದೆ.

ICICI HFC ಇಂದ ಸಾಲ ಏಕೆ ಪಡೆಯಬೇಕು?

ನೀವು 72 ಗಂಟೆಗಳಲ್ಲಿ ಸಾಲ ಪಡೆಯಬಹುದು. ನಮ್ಮ 135+ ICICI HFC ಶಾಖೆಗಳಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವು ಹಾಜರಾಗಿದ್ದು, ಅವರು ನಿಮ್ಮ ಸಾಲದ ಅರ್ಜಿಯನ್ನು ದಾಖಲೆಗಳಿಗಾಗಿ ಪದೇ ಪದೇ ವಿನಂತಿಸದೆ ಸ್ಥಳದಲ್ಲೇ ಪರಿಶೀಲಿಸುತ್ತಾರೆ. ನಿಮ್ಮ ಸಾಲ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀವು ನಿಮ್ಮ ಹತ್ತಿರದ ICICI ಬ್ಯಾಂಕ್ ಶಾಖೆಗೆ ಹೋಗಬಹುದು.

ನಿಮ್ಮ ಹತ್ತಿರದ ICICI HFC ಗೆ ಭೇಟಿ ನೀಡುವ ಒಂದು ಪ್ರಮುಖ ಪ್ರಯೋಜನವೆಂದರೆ ವಿಶೇಷ ಕೊಡುಗೆಗಳು. ನಮ್ಮ ಆಂತರಿಕ ತಜ್ಞರು ಪ್ರತಿಯೊಂದು ಕೊಡುಗೆಗಳ ಪ್ರಯೋಜನಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ, ಆದ್ದರಿಂದ ನಿಮಗೆ ನಿಜವಾಗಿಯೂ ಸಹಾಯ ಮಾಡುವಂತಹದನ್ನು ನೀವು ಕಾಣಬಹುದು. ಡೀಲ್ಸ್ ಆ ದಿ ಡೇ ಬಗ್ಗೆ ಅರಿಯಲು ಭೇಟಿ ನೀಡಿ.

ನಿಮ್ಮ ಮನೆ ಖರೀದಿ ಪ್ರಯಾಣದ ಪ್ರತಿ ಹಂತದಲ್ಲೂ ನಮ್ಮ ಸ್ಥಳೀಯ ತಜ್ಞರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರು ನಿಮ್ಮ ಭಾಷೆಯನ್ನು ಮಾತನಾಡುತ್ತಾರೆ ಮತ್ತು ನಿಮ್ಮ ಸ್ಥಳವನ್ನು ತಿಳಿದಿದ್ದಾರೆ. ನಿಮಗೆ ಅಗತ್ಯವಿರುವ ಹಣಕಾಸಿನ ನೆರವು ಪಡೆಯಲು ಅವರು ಬದ್ಧರಾಗಿದ್ದಾರೆ. ನಿಮಗೆ ಹತ್ತಿರವಿರುವ ಶಾಖೆಯನ್ನು ಹುಡುಕಿ ಮತ್ತು ಸ್ನೇಹಪರ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಿ.

ನೀವು ನಮ್ಮಿಂದ ಸಾಲ ಪಡೆದಾಗ, ನೀವು ICICI HFC ಕುಟುಂಬದ ಭಾಗವಾಗುತ್ತೀರಿ. ICICI HFCಯ ಪ್ರಸ್ತುತ ಗ್ರಾಹಕರಾಗಿ, ನಿಮ್ಮ ಅರ್ಜಿಯನ್ನು ತ್ವರಿತವಾಗಿ ಪರಿಶೀಲಿಸಬಹುದು, ಏಕೆಂದರೆ ಅನೇಕ ಪರಿಶೀಲನೆಗಳನ್ನು ಈಗಾಗಲೇ ಮಾಡಲಾಗಿದೆ, ಮತ್ತು ದಾಖಲೆಗಳು ಈಗಾಗಲೇ ನಮ್ಮ ಸಿಸ್ಟಂನಲ್ಲಿವೆ. ನಿಮಗೆ ಇಂದು ಹೋಮ್ ಲೋನ್, ನಾಳೆ ಗೋಲ್ಡ್ ಲೋನ್ ಅಥವಾ ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಎಫ್‌ಡಿ ಬೇಕಾದರೆ ಅದರಲ್ಲೂ ನಾವು ನಿಮಗೆ ಸಹಾಯ ಮಾಡಬಹುದು.

ಎಲ್ಲಿ ಅರ್ಜಿ ಸಲ್ಲಿಸಬೇಕು

ನೆರವಿಗಾಗಿ ನಮ್ಮ ಯಾವುದೇ ICICI HFC ಶಾಖೆಗೆ ಭೇಟಿ ನೀಡಿ. ನಮ್ಮ ನೆರೆಯ ತಜ್ಞರು ನಿಮಗೆ ತ್ವರಿತ ಹಾಗೂ ಸುಲಭದ ಗೃಹ ಸಾಲ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆಗೆ ನೆರವಾಗುತ್ತಾರೆ.ನಿಮ್ಮ ಸಾಲ 72 ಗಂಟೆಗೂ ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದೆ.ನಿಮ್ಮ ಹತ್ತಿರದ ಶಾಖೆಯನ್ನು ಕಂಡುಹಿಡಿಯಲು. ನಿಮ್ಮ ಸಮೀಪದಲ್ಲಿ ICICI HFC ಶಾಖೆಯಿಲ್ಲದಿದ್ದರೆ, ನಿಮ್ಮ ಹತ್ತಿರದ ICICI HFC ಶಾಖೆಗೆ ಭೇಟಿ ನೀಡಿ ಮತ್ತು ನಿಮ್ಮ ಸಾಲದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿ.

ಅರ್ಜಿ ಸಲ್ಲಿಸುವುದು ಹೇಗೆ

 1. ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಸಾಲದ ಅರ್ಜಿ ಸಲ್ಲಿಸಲು 10 ನಿಮಿಷ ವಿನಿಯೋಗಿಸಿ
 2. KYC ಪರಿಶೀಲನೆ ನಡೆಸಲು ಮರುಪಾವತಿ-ಆಗದ ಲಾಗಿನ್‌ ಶುಲ್ಕ 5000ರೂ. (18% GST ಸೇರಿಸಿ) ಪಾವತಿಸಿ
 3. ನಿಮ್ಮ ಅಸ್ತಿತ್ವದಲ್ಲಿರುವ EMIಗಳು, ವಯಸ್ಸು, ಆದಾಯ ಮತ್ತು ಆಸ್ತಿಯನ್ನು ಅಧ್ಯಯನ ಮಾಡುವ ನಮ್ಮ ತಜ್ಞರ ತಂಡದಿಂದ ನಿಮ್ಮ ಸಾಲದ ಅರ್ಜಿಯನ್ನು ತ್ವರಿತವಾಗಿ ಪರಿಶೀಲನೆಗೊಳಪಡಿಸಿ.
 4. ಪ್ರತಿ ICICI HFC ಶಾಖೆಯಲ್ಲಿ ಇರುವ ನಮ್ಮ ತಜ್ಞರ ತಂಡದಿಂದ ನಿಮ್ಮ ಸಾಲದ ಮೊತ್ತದ ಅನುಮೋದನೆ ಪಡೆಯಿರಿ.
 5. ಸಾಲದ ಮೊತ್ತದ ಶೇಕಡಾ 0.75ಕ್ಕೆ ಸಮನಾಗಿರುವ ಅಥವಾ 11,000 ರೂ. ಹಾಗೂ ಅನ್ವಯವಾಗುವ ದರಗಳು, ಯಾವುದೂ ಹೆಚ್ಚೋ ಆ ಪ್ರಕ್ರಿಯೆ ಶುಲ್ಕವನ್ನು ಪಾವತಿಸಿ
 6. ನಿಮ್ಮ ಆಸ್ತಿಯಲ್ಲಿನ ನಿರ್ಮಾಣದ ಹಂತವನ್ನು ಆಧರಿಸಿ ಅನುಮೋದಿತ ಸಾಲದ ಮೊತ್ತವನ್ನು ವಿತರಿಸಲಾಗುತ್ತದದೆ.

ನೀವು ಈಗಲೂ ಪರಿಪೂರ್ಣ ಮನೆಗಾಗಿ ನೋಡುತ್ತಿದ್ದರೆ, ನಿಮ್ಮ ಆಯ್ಕೆಯ ಮನೆಯನ್ನು ಕಂಡುಹಿಡಿಯಲು ನಮ್ಮ ಈಸಿ-ಟು-ಯೂಸ್ ಆಸ್ತಿ ಶೋಧ ಪೋರ್ಟಲ್ ಅನ್ನು ಬಳಸಬಹುದು.

ಗೃಹ ಸಾಲ EMI ಕ್ಯಾಲ್ಕುಲೇಟರ್

ನಿಮ್ಮ EMI ಮೂಲ ಮೊತ್ತ ಮತ್ತು ಬಡ್ಡಿಯ ಅಂಶಗಳನ್ನು ಒಳಗೊಂಡಿರುತ್ತದೆ. ನೀವು ಪಾವತಿಸಬಹುದಾದ EMI ಆದಾರದ ಮೇಲೆ ನಿಮ್ಮ ಗೃಹ ಸಾಲದ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ,. ನೀವು ಗೃಹ ಸಾಲ ಪಾವತಿಸಲು ದೀರ್ಘ ಅವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ EMI ಅನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಗೃಹ ಸಾಲದ EMI ಕ್ಯಾಲ್ಕುಲೇಟರ್‌ ನೀವು ಎಷ್ಟು EMI ಅನ್ನು ಆರಾಮಾಗಿ ಪಾವತಿಸಬಹುದು ಎಂಬುದನ್ನು ಆಧರಿಸಿ ನಿಮ್ಮ ಹಣಕಾಸಿನ ಯೋಜನೆ ರೂಪಿಸಲು ನೆರವಾಗುತ್ತದೆ

ಹೋಮ್ ಲೋನ್ನ ಮೊತ್ತ
Thirty Thousands
ಸಾಲದ ಅವಧಿ (ತಿಂಗಳುಗಳು)
1 years 4 month's
Months
ಬಡ್ಡಿ ದರ (p.a)
%

ನಿಮ್ಮ ಇಎಂಐ

0


ಮರುಪಾವತಿ ಮೊತ್ತ

0

ಬಡ್ಡಿ ಮೊತ್ತ

0

ಕೆಳಗೆ ವಿವರಗಳನ್ನು ಭರ್ತಿ ಮಾಡಿ

Enter Your Full Name
Enter Your Mobile Number
Enter Loan Amount
Enter Email Id
Select Your City
Please accept the terms & conditions

ವೇತನದಾರರಿಗೆ ಗೃಹ ಸಾಲಕ್ಕೆ ಅಗತ್ಯವಿರುವ ದಾಖಲೆಗಳು

ಈ ದಾಖಲೆಗಳನ್ನು ಸಲ್ಲಿಸಿರಿ ಮತ್ತು ಹಲವು ಭಾರಿಯ ಭೇಟಿಯ ಅಗತ್ಯವಿಲ್ಲದೆ 72 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ನಿಮ್ಮ ಸಾಲದ ಮಂಜೂರಾತಿ ಪಡೆಯಿರಿ.

 • ನೀವು ಸಹಿ ಹಾಕಿರುವ ಸಂಪೂರ್ಣ ಭರ್ತಿ ಮಾಡಿರುವ ಅರ್ಜಿ
 • ಆಧಾರ್‌, PANಕಾರ್ಡ್‌, ಮತಗುರುತಿನ ಚೀಟಿ, NREGA ಮಂಜೂರು ಮಾಡಿರುವ ಉದ್ಯೋಗ ಚೀಟಿ ಇತ್ಯಾದಿಯಂತಹ ಗುರುತಿನ ಹಾಗೂ ವಸತಿ ದಾಖಲೆ(KYC)
 • ಕಳೆದ 2 ತಿಂಗಳ ಸ್ಯಾಲರಿ ​ಸ್ಲಿಪ್, ಇತ್ತೀಚಿನ ನಮೂನೆ 16 ಮತ್ತು ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ನಂತಹ ಆದಾಯ ಪುರಾವ
 • ಆಸ್ತಿ ದಾಖಲೆಗಳು (ನೀವು ಆಸ್ತಿಯನ್ನು ಅಂತಿಮಗೊಳಿಸದಿದ್ದಲ್ಲಿ)

ವೇತನದಾರರ ಗೃಹ ಸಾಲದ ದರ ಮತ್ತು ಶುಲ್ಕಗಳು

ನಾವು ನಮ್ಮ ಶುಲ್ಕಗಳು ಮತ್ತು ದರಗಳ ಕುರಿತು ಪಾರದರ್ಶಕವಾಗಿರಲು ಆದ್ಯತೆ ನಿಡುತ್ತೇವೆ.

ದರಗಳು ದರಗಳು*

ಲಾಗಿನ್ ಶುಲ್ಕ (ಕೆವೈಸಿ ಚೆಕ್ ಮತ್ತು ಇತರ ದಾಖಲೆಗಳಿಗಾಗಿ)

5,000 ರೂ.*

ಪ್ರಕ್ರಿಯೆ/ಆಡಳಿತಾತ್ಮಕ ಶುಲ್ಕಗಳು (ಮಂಜೂರಾತಿ ಸಮಯದಲ್ಲಿ ವಿಧಿಸಲಾಗುತ್ತದೆ)

ಸಾಲದ ಮೊತ್ತದ ಶೇ.0.75 ಅಥವಾ 11.000 ರೂ. ಯಾವುದೋ ಹೆಚ್ಚೋ ಅದು

ಪೂರ್ವಪಾವತಿ ಶುಲ್ಕಗಳು

ನೀವು ಸಾಲದ ಸ್ವಲ್ಪ ಭಾಗ ಅಥವಾ ಸಂಪೂರ್ಣ ಗೃಹ ಸಾಲವನ್ನು ಪಾವತಿಸಲು ಸಾಧ್ಯವಾದಲ್ಲಿ, ನೀವು ನಿಮ್ಮ ಗೃಹ ಸಾಲದ ಎಲ್ಲಾ ಅಥವಾ ಸ್ವಲ್ಪ ಭಾಗವನ್ನು ಇತ್ಯರ್ಥಗೊಳಿಸುವಿಕೆಯನ್ನು ಆಯ್ಕೆ ಮಾಡಬಹುದು.

ನಿಮ್ಮ ಅನುಕೂಲಕ್ಕೆ ತಕ್ಕಂತೆ, ನಿಮ್ಮ ಆಯ್ಕೆಯ ಅವಧಿ ಯಾವುದೇ ಇರಲಿ *#


*ಮೇಲೆ ಉಲ್ಲೇಖಿಸಿದ ಮೊತ್ತಗಳು ಮತ್ತು ಶೇಕಡಾವಾರುಗಳು ತೆರಿಗೆಗಳು ಮತ್ತು ಅದರ ಶಾಸನಬದ್ಧ ರಿಯಾಯ್ತಿಗಳಿಂದ ಹೊರತಾಗಿದ್ದು, ಅಂತಹ ಮೊತ್ತಗಳು ಇದ್ದಲ್ಲಿ ಅದು ಸಂಬಂಧಿಸಿದ ಹಣಕಾಸು ವರ್ಷದ ಅವಧಿಯ ಎಲ್ಲಾ ಪೂರ್ವ ಪಾವತಿಯ ಮೊತ್ತಗಳನ್ನು ಒಳಗೊಂಡಿರಲಿದೆ.

# ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಇತರ ಸರ್ಕಾರಿ ತೆರಿಗೆಗಳು, ತೆರಿಗೆಗಳು, ಇತ್ಯಾದಿ ಚಾಲ್ತಿಯಲ್ಲಿರುವ ದರಕ್ಕೆ ಅನುಸಾರವಾಗಿ ಈ ಶುಲ್ಕಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ.

ಉದ್ಘೋಷಣೆ :

 

ಇಲ್ಲಿ ಹೇಳಿರುವಂತೆ ದರಗಳು, ಶುಲ್ಕಗಳು ICICI ಹೋಮ್ ಫೈನಾನ್ಸ್ ಕಂಪನಿಯ ಏಕೈಕ ವಿವೇಚನೆಯಿಂದ ಕಾಲಕಾಲಕ್ಕೆ ಬದಲಾವಣೆ/ ಪರಿಷ್ಕರಣೆಗೆ ಒಳಪಟ್ಟಿರುತ್ತವೆ.

ICICI ಹೋಮ್ ಫೈನಾನ್ಸ್‌ ಮೇಲಿನ ಏರಿಳಿತದ ಬಡ್ಡಿ ದರವನ್ನು ICICI ಹೋಮ್ ಫೈನಾನ್ಸ್‌ ಪ್ರೈಮ್‌ ಲೆಂಡಿಂಗ್‌ ರೇಟ್‌ (IHPLR)ಗೆ ಸಂಪರ್ಕಿಸಲಾಗುತ್ತದೆ.

ಈ ಲೆಕ್ಕಾಚಾರವನ್ನು ಮಾರ್ಗದರ್ಶನದ ಉದ್ದೇಶಕ್ಕೆ ಮಾತ್ರ ಬಳಸಬೇಕು, ಅದು ಒಂದು ಕೊಡುಗೆಯಲ್ಲ ಮತ್ತು ಅದರ ಫಲಿತಾಂಶ ಹಲವು ವಾಸ್ತವಾಂಶಗಳ ಬದಲಾವಣೆಗೆ ಕಾರಣವಾಗಬಹುದು.

ICICI ಹೋಮ್‌ ಫೈನಾನ್ಸ್‌ ಕಂಪನಿ ಲಿ.  ICICI ಲಾಂಬಾರ್ಡ್‌ ಜನರಲ್‌ ಇನ್ಶೂರೆನ್ಸ್‌ ಕಂ.ಲಿ. ನ ಕಾರ್ಪೊರೇಟ್‌ ವಿಮಾ ಏಜೆಂಟ್‌ ಆಗಿದೆ, ನೋಂದಣಿ ಕೋಡ್‌  CA0043ಮತ್ತು ICICI ಪ್ರುಡೆಂನ್ಷಿಯಲ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿ ಲಿಮಿಟೆಡ್‌, ನೋಂದಣಿ ಕೋಡ್‌ CA0043. ಸಾಮಾನ್ಯ ಹಾಗೂ ನಾನು ಯಾವಾಗ ಸಾಲಕ್ಕೆ ಅರ್ಜಿ ಸಲ್ಲಿಸಬಹುದು?ಜೀವ ವಿಮೆ ಎರಡೂ ಮನವಿ ವಿಮಾ ವ್ಯವಹಾರಕ್ಕೆ ICICI HFC ಅಧಿಕೃತಗೊಂಡಿದೆ.

 

eNACH Mandate Registration Process - In 5 Easy Steps!

 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನೀವು ಮನೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ ಕ್ಷಣವೇ ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಂದರೆ ನೀವು ಆಸ್ತಿಯನ್ನು ಅಂತಿಮಗೊಳಿಸುವ ಮುನ್ನ ಕೂಡ. ಆದಾಗ್ಯೂ, ಪ್ರಕ್ರಿಯೆಯನ್ನು ಆರಂಭಿಸಲು ನೀವು ಕೆಲ ಆಸ್ತಿ ದಾಖಲೆಗಳನ್ನು ಹೊಂದಿರುವುದು ಅಗತ್ಯ. ದಾಖಲೆಗಳ ಪಟ್ಟಿಗೆ ನೀವು ವಿಭಿನ್ನ ಬಗೆಯ ಆಸ್ತಿಗಳಿಗೆ ಅರ್ಜಿ ಸಲ್ಲಿಸಬೇಕಾಗಬಹುದು:

ನೀವು ಗರಿಷ್ಠ 25 ವರ್ಷಗಳ ಅವಧಿಗೆ ಸಾಲವನ್ನು ಪಡೆಯಬಹುದು. ಆದಾಗ್ಯೂ, ಅವಧಿ 60 (ವೇತನದಾರ ವ್ಯಕ್ತಿಗಳಿಗೆ) ಅಥವಾ 70 ವರ್ಷ ವಯಸ್ಸು (ಸ್ವಯಂ ಉದ್ಯೋಗಸ್ಥ ವ್ಯಕ್ತಿಗಳಿಗೆ) ಅಥವಾ ನಿಮ್ಮ ನಿವೃತ್ತಿ ವಯಸ್ಸು ಮೀರಬಾರದು, ಯಾವುದೋ ಮೊದಲೋ ಅದು. ನಮ್ಮ 135+  ICICI HFC ಶಾಖೆಗಳಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವಿದ್ದು, ಅವು ನಿಮ್ಮೊಂದಿಗೆ ಕುಳಿತು ಅನುಕೂಲಕರ ಮರುಪಾವತಿ ಅವಧಿಯನ್ನು ನಿರ್ಧರಿಸಲು ನೆರವಾಗುತ್ತಾರೆ. 

ನಿಮ್ಮ ಗೃಹ ಸಾಲದ ಬಡ್ಡಿಯನ್ನು ತಿಂಗಳ ಆಧಾರದ ಮೇಲೆ ಪಾವತಿಸಬೇಕು. ನೀವು EMI ಆಯ್ಕೆಯನ್ನು ಆರಿಸಿಕೊಳ್ಳಬೇಕು, ನೀವು ಅದೇ ಮೊತ್ತವನ್ನು ಪ್ರತಿ ತಿಂಗಳು ಪಾವತಿಸಬೇಕು (EMIಗಳು ಸಮೀಕರಿಸಿದ ಮಾಸಿಕ ಕಂತುಗಳಾಗಿವೆ).ಅಥವಾ, ನೀವು ಆಯ್ಕೆ ಅಥವಾ ಸ್ಟೆಪ್‌ ಅಪ್‌ ಮರುಪಾವತಿ ಸೌಲಭ್ಯವನ್ನು ಆಯ್ಕೆ ಮಾಡಬಹುದು, ಇಲ್ಲಿ ಕೆಲಸ ಸಮಯದ ನಂತರ, ನಿಮ್ಮ ಆದಾಯ ಹೆಚ್ಚಿದಂತೆಲ್ಲಾ ನಿಮ್ಮ ಮಾಸಿಕ ಪಾವತಿ ಹೆಚ್ಚುತ್ತದೆ.ಮೊದಲ ಆಯ್ಕೆ , ಸಮಯಾನಂತರ ನಿಮ್ಮ ಆದಾಯ ಹೆಚ್ಚಿದಂತೆಲಾ, ನಿಮ್ಮ ಮಾಸಿಕ ಪಾವತಿ ಮಾಡುವುದನ್ನು ಸುಲಭಗೊಳಿಸುವ ಲಾಭ ಹೊಂದಿದೆ. Tಎರಡನೇ ಆಯ್ಕೆ, ನಿಮ್ಮ ಆದಾಯ ಹೆಚ್ಚಿದಂತೆಲ್ಲಾ, ನಿಮ್ಮ ಮಾಸಿಕ ಪಾವತಿ ಹೆಚ್ಚಿಸುವ, ಮತ್ತು ಆ ಮೂಲಕ, ನಿಮ್ಮ ಒಟ್ಟು ಅವಧಿಯನ್ನು ಕಡಿಮೆಗೊಳಿಸುವ ಲಾಭ ಹೊಂದಿದೆ.

ನಮ್ಮ ಅರ್ಹತೆಯ ಮಾನದಂಡಗಳು ಬದಲಾಯಿಸುವಂತದ್ದು ಮತ್ತು ಪೂರ್ಣಗೊಳಿಸಲು ಸುಲಭವಾದುದು. ನಮಗೆ ಕಡಿಮೆ ಕಾಗದ ವ್ಯವಹಾರದ ಅಗತ್ಯವಿದೆ ಇದು ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಖಾತರಿ ನೀಡುತ್ತದೆ. ನಮ್ಮ  ಗೃಹ ಸಾಲ ಅರ್ಹತಾ ಕ್ಯಾಲ್ಕುಲೇಟರ್‌ ಮೂಲಕ ನೀವು ಅರ್ಹರೇ ಅಲ್ಲವೇ ಎಂಬುದನ್ನು ತಕ್ಷಣ ಕಂಡುಕೊಳ್ಳಬಹುದು. ನೀವು ಗೃಹ ಸಾಲಕ್ಕೆ ಅರ್ಹರಲ್ಲದಿದ್ದರೆ, ನಿಮ್ಮ ಸನಿಹದ ICICI HFC ಮತ್ತು ICICI ಬ್ಯಾಂಕ್‌ ಶಾಖೆಗಳ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡ ನಿಮಗೆ, ನಿಮ್ಮ ಅರ್ಹತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ತಿಳಿಸಬಲ್ಲರು, ಆದ್ದರಿಂದ ಇಂದೇ ನೆರವು ಕೇಳಿ

ನಿಮ್ಮ ಸಹ-ಅರ್ಜಿದಾರರು ನಿಮ್ಮ ಸಂಗಾತಿ ಅಥವಾ ನಿಮ್ಮ ತಕ್ಷಣದ ಕುಟುಂಬ ಸದಸ್ಯರಾಗಬಹುದು. ನಿಮ್ಮ ಸಹ-ಅರ್ಜಿದಾರರು ಕನಿಷ್ಠ 18 ವರ್ಷ ವಯೋಮಾನದವರಾಗಿರಬೇಕು. ನಿಮ್ಮ ಸಹ-ಅರ್ಜಿದಾರರು ಉದ್ಯೋಗಸ್ಥರಾಗಿರುವ ಅಥವಾ ಗಳಿಸುತ್ತಿರುವ ಅಗತ್ಯವಿಲ್ಲ, ಆದ್ದರಿಂದ ನಿಮ್ಮ ಸಂಗಾತಿ ಉದ್ಯೋಗ ಮಾಡುತ್ತಿಲ್ಲವಾದರೂ ಅವರನ್ನು ಸೇರಿಸಬಹುದು. ಅಸಲಿಗೆ, ಮಹಿಳೆಯನ್ನು ಸಹ-ಅರ್ಜಿದಾರರನ್ನಾಗಿ ಸೇರಿಸುವುದು ನಿಮ್ಮ ಬಡ್ಡಿ ದರ ಇಳಿಕೆಗೆ ನೆರವಾಗಬಹುದು. ನಿಮ್ಮ ಆಸ್ತಿಯಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದರೆ, ಇಬ್ಬರೂ ಅಥವಾ ಎಲ್ಲಾ ಸಹ-ಮಾಲೀಕರು ಸಹ-ಅರ್ಜಿದಾರರಾಗುವ ಅಗತ್ಯವಿದೆ. ಸಹ-ಅರ್ಜಿದಾರರನ್ನು ಸೇರಿಸುವುದು ಹೇಗೆ ಮತ್ತು ಯಾಕೆ ಎಂಬುದನ್ನು ನಮ್ಮ ತಜ್ಞರ ತಂಡದಿಂದ ತಿಳಿಯಲು ಸನಿಹದ ICICI HFC ಅಥವಾ ICICI ಬ್ಯಾಂಕ್‌ ಶಾಖ ಗೆ ಭೇಟಿ ನೀಡಿ.

 • ಗೃಹ ಸಾಲ

ನಾವು ನಿರ್ಮಾಣ ಹಂತದಲ್ಲಿರುವ, ಸ್ವಾಧೀನಕ್ಕೆ ಸಿದ್ಧವಾಗಿರುವ, ಮರುಮಾರಾಟ, ನಿರ್ಮಿಸಬೇಕಿರುವ ಆಸ್ತಿಗೆ ಗೃಹ ಸಾಲ ಒದಗಿಸುತ್ತೇವೆ ಮತ್ತು ವಸತಿ ಮೇಲೆ ಮರುಹಣಕಾಸು ಸೌಲಭ್ಯದಂತಹ ಆಯ್ಕೆಗಳನ್ನು ಕೂಡ ಒದಗಿಸುತ್ತೇವೆ. ನೀವು ಆಸ್ತಿಯನ್ನು ಅಂತಿಮಗೊಳಿಸುವುದಕ್ಕೂ ಮೊದಲು ಕೂಡ ಗೃಹ ಸಾಲ ಪಡೆಯಬಹುದು. ನೀವು ಇನ್ನೂ ಹುಡುಕುತ್ತಿದ್ದರೆ, ನಾವು ನಮ್ಮ 'ಪ್ರಾಪರ್ಟಿ ಸರ್ಚ್‌' ವೈಶಿಷ್ಟ್ಯದ ಮೂಲಕ ನಿಮಗೆ ಸೂಕ್ತ ಮನೆ ಕಂಡುಕೊಳ್ಳಲು ನೆರವಾಗುತ್ತೇವೆ.

 • ಅಪ್ನಾ ಘರ್

ಅಪ್ನಾ ಘರ್, ಇತರ ಗೃಹ ಸಾಲಗಳಲ್ಲಿ ಎಲ್ಲೂ ದೊರೆಯದ, ವಿಭಿನ್ನ ಹಿನ್ನೆಲೆ ಮತ್ತು ಆದಾಯದ ಜನರಿಗೆ ಕೈಗೆಟಕುವ ದರದಲ್ಲಿ ಗೃಹ ಸಾಲ ಒದಗಿಸುತ್ತದೆ ಮತ್ತು ಅದು ಸರ್ಕಾರದ PMAY (ಪ್ರಧಾನಮಂತ್ರಿ ಆವಾಸ್‌ ಯೋಜನೆ)ಯ ವಿಸ್ತರಣೆಯಾಗಿದೆ. ಅಪ್ನಾ ಘರ್‌ ಸುಲಭವಾಗಿ ಪೂರ್ಣಗೊಳಿಸಬಹುದಾದ ಬಹಳ ಹೊಂದಾಣಿಕೆಯ ಅರ್ಹತೆಯ ಮಾನದಂಡಗಳನ್ನು ವಿಧಿಸುತ್ತದೆ.

 • ಭೂಮಿ ಸಾಲ

ನಿಮ್ಮ ಮನೆಯನ್ನು ನಿರ್ಮಿಸುವ ಸಲುವಾಗಿ ವಸತಿ ಭೂಮಿ ಖರೀದಿಗೆ ನೀವು ಭೂಮಿ ಸಾಲ ಪಡೆಯಬಹುದು. ನೀವು ನಿರ್ಮಾಣ 3 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಭರವಸೆ ನೀಡುವ ಲಿಖಿತ ಹೇಳಿಕೆಗೆ ಸಹಿ ಹಾಕಬೇಕು.

 • ಕಚೇರಿ ಆವರಣ ಸಾಲ

ನೀವು ನಿಮ್ಮ ಕಚೇರಿ ಆವರಣದ ಖರೀದಿ, ನಿರ್ಮಾಣ ಅಥವಾ ವಿಸ್ತರಣೆಗೆ ಈ ಸಾಲ ಪಡೆಯಬಹುದು. your office premises. ಈ ಸಾಲದ ಮೊತ್ತ ಆಸ್ತಿ ಖರೀದಿ ಸಮಯದಲ್ಲಿ ಅದರ ನವೀಕರಣದ ಅಂದಾಜನ್ನು ಕೂಡ ಒಳಗೊಂಡಿರಬಹುದು. ಆದಾಗ್ಯೂ, ಇದು ಕೈಗಾರಿಕೆ/ಸಾಂಸ್ಥಿಕ ಆಸ್ತಿಯನ್ನು ಒಳಗೊಳ್ಳುವುದಿಲ್ಲ. ಉದಾಹರಣೆಗೆ, ಕಾರ್ಖಾನೆಗಳು/ಗೋದಾಮುಗಳು/ಶಾಲೆಗಳು/ಸಂಸ್ಥೆಗಳು/ಕಾಲೇಜುಗಳು/ಆಸ್ಪತ್ರೆಗಳು ಇತ್ಯಾದಿ.

 • ಬ್ಯಾಲೆನ್ಸ್ ಟ್ರಾನ್ಸ್‌ಫರ್

ಕಳೆದ 2-3 ವರ್ಷಗಳಿಂದ ವಾರ್ಷಿಕ ಶೇಕಡಾ 11ಕ್ಕಿಂತ ಹೆಚ್ಚು ಬಡ್ಡಿದರದಲ್ಲಿ ಗೃಹ ಸಾಲವನ್ನು ಮರುಪಾವತಿಸುತ್ತಿದ್ದರೆ. ನಿಮ್ಮ ಮನೆ ಸಾಲದ ಬಡ್ಡಿ ನಮಗಿಂತ ಕನಿಷ್ಠ 50 ಬೇಸಿಸ್ ಪಾಯಿಂಟ್ ಹೆಚ್ಚಿದ್ದರೆ, ನಿಮ್ಮ EMI ಹೊರೆ ತಗ್ಗಿಸಲು, ಸ್ಪರ್ಧಾತ್ಮಕ ಬಡ್ಡಿದರಗಳನ್ನು ಆನಂದಿಸಲು ಮತ್ತು ನಮ್ಮ ತಜ್ಞರಿಂದ ಅವಿಭಜಿತ ಗಮನವನ್ನು ಪಡೆಯಲು ನಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದೊಂದಿಗೆ ICICI HFC ಗೆ ಬದಲಾಗಿ.

 • ಟಾಪ್‌-ಅಪ್‌ ಸಾಲ

ನಿಮಗೆ ಮಕ್ಕಳ ಶಿಕ್ಷಣ ಆಥವಾ ವಿವಾಹ, ಗ್ರಾಹಕ ವಸ್ತುಗಳು,ನವೀಕರಣಗಳು ಇತ್ಯಾದಿ ಕಾರಣಗಳಿಗೆ ಹೆಚ್ಚುವರಿ ಹಣಕಾಸಿನ ಬೆಂಬಲ ಬೇಕಿದ್ದಲ್ಲಿ, ನಿಮ್ಮ ಅಸ್ತಿತ್ವದಲ್ಲಿರುವ ಗೃಹ ಸಾಲದ ಭದ್ರತೆಯ ಮೇಲೆ ಅದೇ ಆಸ್ತಿಗೆ ಟಾಪ್‌-ಅಪ್‌ ಸಾಲ ಪಡೆಯಬಹುದು.

 • ಆಸ್ತಿಯ ಮೇಲೆ ಸಾಲ

ನೀವು ಸ್ವಂತ ಆಸ್ತಿ ಹೊಂದಿದ್ದಲ್ಲಿ, ಈ ಆಯ್ಕೆಯೊಂದಿಗೆ, ಆ ಆಸ್ತಿಯ ಮೇಲೆ ನಿಮಗೆ 15 ವರ್ಷಗಳ ಗರಿಷ್ಠ ಅವಧಿಯ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯಬಹುದು.

 • ಆಸ್ತಿ ಮೇಲೆ ಮೈಕ್ರೋ ಸಾಲ

ಮೈಕ್ರೋ LAP 120 ತಿಂಗಳುಗಳಲ್ಲಿ ಮರುಪಾವತಿಸಬಹುದಾದ 3 ಲಕ್ಷ ರೂ.ಗಳಷ್ಟು ಕಡಿಮೆ ಮೊತ್ತದಿಂದ 15 ಲಕ್ಷ ರೂ.ಗಳವರೆಗೆ ಸಾಲ ನೀಡುತ್ತದೆ.

 • ಗುತ್ತಿಗೆ ಬಾಡಿಗೆ ರಿಯಾಯ್ತಿ

ನೀವು ಒಂದು ವಾಣಿಜ್ಯ ಆಸ್ತಿ ಹೊಂದಿದ್ದು, ಅದರಿಂದ ಬಾಡಿಗೆ ಗಳಿಸಲು ನಿರೀಕ್ಷಿಸುತ್ತಿದ್ದರೆ, ನೀವು ಈ ಬಾಡಿಕೆಯನ್ನು ಭದ್ರತೆ ಅಥವಾ ಕೊಲ್ಯಾಟರಲ್‌ ಆಗಿ ಬಳಸಿ, ನಿಮ್ಮ ಮಗುವಿನ ಶಿಕ್ಷಣ ಅಥವಾ ವಿವಾಹದಂತಹ ತ್ವರಿತ ವೈಯಕ್ತಿಕ ಅಗತ್ಯಗಳಿಗೆ ಸಾಲ ಪಡೆಯಬಹುದು.

ಹೌದು, ನಿಮಗೆ ನೆರವಾಗಲು ನಾವು ಯಾವಾಗಲೂ ಮಾರ್ಗ ಹುಡುಕುತ್ತೇವೆ.  ನಾವು ICICI ಪ್ರಾಪರ್ಟಿ ಸರ್ಚ್ ಎಂಬ ಸುಲಭವಾದ ಆನ್‌ಲೈನ್ ಹೋಮ್ ಸರ್ಚ್ ಪೋರ್ಟಲ್ ಅನ್ನು ರಚಿಸಿದ್ದೇವೆ, ಇದು ನಿಮ್ಮ ಮನೆ ಖರೀದಿ ಪ್ರಯಾಣದ ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡುತ್ತದೆ. ಈ ಸೌಲಭ್ಯ ನಿಮ್ಮ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಆಧರಿಸಿ ತಯಾರಿಸಿದ  ಪರಿಶೀಲಿಸಿದ ಆಸ್ತಿ ಪಟ್ಟಿಯಿಂದ ನಿಮ್ಮ ಕನಸಿನ ಮನೆಯನ್ನು ಕಂಡುಕೊಳ್ಳಲು ನೆರವಾಗುತ್ತದೆ. ನೀವು ಕೊನೆಯಲ್ಲಿ ಅಂತಿಮಗೊಳಿಸುವ ಆಸ್ತಿಗಳಿಗೆ ನಮ್ಮ ಬದ್ಧತೆಯ ಸ್ಥಳೀಯ ಆಸ್ತಿ ತಜ್ಞರೊಂದಿಗೆ  ಭೇಟಿಗೆ ವ್ಯವಸ್ಥೆ ಕೂಡ ಮಾಡುತ್ತೇವೆ.ಮುಂದುವರಿದು, ಆಸ್ತಿ ದರದ ಮಾತುಕತೆ ಮತ್ತು ಕಾನೂನು ದಾಖಲೀಕರಣದಲ್ಲಿ ನಾವು ನಿಮಗೆ ನೆರವು ನೀಡುತ್ತೇವೆ.

ಇದು ಮೊದಲ-ಮಾರಾಟ ಆಸ್ತಿಯಲ್ಲಿ ಒದಗಿಸಲಾಗುತ್ತಿರುವ ಉಚಿತ-ಸೇವೆಯಾಗಿದೆ ಮತ್ತು ಸದ್ಯ ಕೆಳಗಿನ ಒಂಬತ್ತು ನಗರಗಳಲ್ಲಿ ಈ ಸೇವೆ ಲಭ್ಯವಿದೆ:

 1. ಮುಂಬೈ
 2. ದೆಹಲಿ ಎನ್‌ಸಿಆರ್‌
 3. ಚೆನ್ನೈ
 4. ಕೋಲ್ಕತಾ
 5. ಬೆಂಗಳೂರು
 6. ಪುಣೆ
 7. ಲಖನೌ
 8. ಹೈದಾರಾಬಾದ್‌
 9. ಕೊಚ್ಚಿ

ಇಲ್ಲ, IT  ನಿಯಮದ ಪ್ರಕಾರ ಗೃಹ ಸಾಲದಲ್ಲಿ ಒಂದೇ ಪ್ರಮಾಣಪತ್ರ ಒದಗಿಸಲು ಅವಕಾಶವಿರುವುದರಿಂದ ಅರ್ಜಿದಾರ ಮತ್ತು ಸಹ-ಅರ್ಜಿದಾರರ ಹೆಸರಿನಲ್ಲಿ ಒಂದು IT ಪ್ರಮಾಣಪತ್ರ ನೀಡಲಾಗುತ್ತದ.

ಅಂತಿಮ ಪ್ರಮಾಣಪತ್ರವನ್ನು ಪ್ರತಿ ಹಣಕಾಸು ವರ್ಷದ ಅಂತ್ಯದಲ್ಲಿ ಮಂಜೂರು ಮಾಡುವುದರಿಂದ ನೀವು ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ IT ಪ್ರಮಾಣಪತ್ರದ ಪ್ರತಿಯನ್ನು ಪಡೆಯುವ ನಿರೀಕ್ಷೆ ಮಾಡಬಹುದು. ಆದಾಗ್ಯೂ, ನೀವು ವರ್ಷದ ಯಾವುದೇ ಸಮಯದಲ್ಲಿ ತಾತ್ಕಾಲಿಕ ಪ್ರಮಾಣಪತ್ರಕ್ಕೆ ಮನವಿ ಮಾಡಬಹುದು.

ನೀವು ಗುರುತಿನ ದಾಖಲೆಯಾಗಿ ಕೆಳಗಿನ ಯಾವುದಾದರು ಒಂದನ್ನು ಒದಗಿಸಬಹುದು:

 • PAN ಕಾರ್ಡ್‌
 • ಪಾಸ್‌ಪೋರ್ಟ್‌
 • ಭಾರತೀಯ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ
 • ಆಧಾರ್‌ ಕಾರ್ಡ್‌ ಹೊಂದಿರುವ ಸಾಕ್ಷಿ
 • ಚಾಲನಾ ಪರವಾನಗಿ
 • NREGAದಿಂದ ಮಂಜೂರಾದ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಯಿಂದ ಸಹಿ ಹಾಕಲ್ಪಟ್ಟ ಉದ್ಯೋಗ ಗುರುತಿನ ಚೀಟಿ

ನೀವು ಈಗಾಗಲೇ ಗೃಹ ಸಾಲ ಹೊಂದಿದ್ದೀರಿ ಆದರೆ ಉತ್ತಮ ಗ್ರಾಹಕರ ಸೇವೆ, ಉತ್ತಮ ಬಡ್ಡಿ ದರಗಳು ಮತ್ತು ಹೊಂದಾಣಿಕೆಯ ನಿಬಂಧನೆಗಳಿಗೆ ಹುಡುಕುತ್ತಿದ್ದರೆ,  ICICI HFC ಬದಲಾಗುವುದನ್ನು ಪರಿಗಣಿಸಿ. ನಮ್ಮಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್ಫರ್‌ ಸೌಲಭ್ಯವಿದೆ ಅದು ನಿಮಗೆ ನಿಮ್ಮ ಗೃಹ ಸಾಲವನ್ನು ಕನಿಷ್ಠ ಪ್ರಯತ್ನ ಹಾಗೂ ಸಮಯದಲ್ಲಿ ICICI HFCಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಭಾರತೀಯ ನಿವಾಸಿಗಳಾದ ವೇತನದಾರರು ಮತ್ತು ಸ್ವಯಂ-ಉದ್ಯೋಗಿಗಳಿಗೆ ಬ್ಯಾಲೆನ್ಸ್‌ ಟ್ರಾನ್ಸ್ಫರ್‌ ಸೌಲಭ್ಯ ಲಭ್ಯವಿದೆ. 

ಹೌದು, ಹೆಚ್ಚಿನ ವಿವರಗಳಿಗಾಗಿ ನಮ್ಮ ಭೂಮಿ ಸಾಲ ಪುಟಕ್ಕೆ ಭೇಟಿ ನೀಡಿ

ನಿಮ್ಮ ICICI HFC ಸನಿಹದ ಶಾಖೆಗೆ ಭೇಟಿ ನೀಡುವುದರ ಪ್ರಮುಖ ಲಾಭವೆಂದರೆ ವಿಶೇಷ ಕೊಡುಗೆಗಳು. ನೀವು ನಮ್ಮ ಶಾಖೆಯಲ್ಲಿ ವಿಶೇಷ ಶ್ರೇಣಿಯ ಕೊಡುಗೆಗಳನ್ನು ಆನಂದಿಸುವಿರಿ. ದಿನದ ವಿಶೇಷ ಕೊಡುಗೆ ಕಂಡುಕೊಳ್ಳಲು ಭೇಟಿ ನೀಡಿ.ದಿನದ ವಿಶೇಷ ಕೊಡುಗೆ ಕಂಡುಕೊಳ್ಳಲು ಭೇಟಿ ನೀಡಿ.

ಹೌದು

ಹೌದು